ಅಮರನಾಥದ ಪರಿಸ್ಥಿತಿ ಬಗ್ಗೆ ಪಬ್ಲಿಕ್ ಟಿವಿಗೆ ಕನ್ನಡಿಗನ ಮಾಹಿತಿ | Amarnath Cloudburst

#publictv #amarnathyatra #cloudbrust

ಸಿಆರ್‍ಪಿಎಫ್ ತಂಡದಲ್ಲಿ ಇರೋ ಕನ್ನಡಿಗ ಕೃಷ್ಣಮೂರ್ತಿ
ಗಾಯಾಳುಗಳನ್ನ ಆರ್ಮಿಕ್ಯಾಂಪ್‍ಗೆ ಕೊಂಡೋಯ್ಯೋತ್ತಿರುವ ಸಿಎಆರ್ ಪಿಎಫ್ ತಂಡ
ನೀರು ರಭಸವಾಗಿ ಬಂದ ಹಿನ್ನೆಲೆ ಮೃತದೇಹಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ
ಮೃತ ದೇಹಗಳನ್ನ ಜಮ್ಮು ಕಾಶ್ಮೀರಕ್ಕೆ ಶಿಷ್ಟ್ ಮಾಡಲಾಗ್ತಿದೆ
ಸಿಆರ್ ಪಿಎಫ್ ತಂಡದಲ್ಲಿ ಇರೋ ಕನ್ನಡಿಗ ಕೃಷ್ಣಮೂರ್ತಿ ಪಬ್ಲಿಕ್ ಟಿವಿಗೆ ಮಾಹಿತಿ

Watch Live Streaming On http://www.publictv.in/live